Advertisement
ಚಂದ್ರನ ದಕ್ಷಿಣ ಧ್ರುವವನ್ನು ದೃಷ್ಟಿಯಲ್ಲಿಟ್ಟುಕೊಂಡು ಬಾಹ್ಯಾಕಾಶ ಪರಿಶೋಧನ ಕಾರ್ಯಾಚರಣೆಯಲ್ಲಿನ ತಾಂತ್ರಿಕ ಸಮಸ್ಯೆ ಪತ್ತೆಹಚ್ಚುವ, ಪರಿಹಾರ ನೀಡುವ ವಿಚಾರದಲ್ಲಿ ಆ್ಯಪ್ ಸಿದ್ಧಪಡಿಸುವಂತೆ ನಾಸಾ ವಿದ್ಯಾರ್ಥಿಗಳಿಗೆ ಸ್ಪರ್ಧೆ ಏರ್ಪಡಿಸಿತ್ತು. ಆರ್ಯನ್ ತಂಡ C# ಪ್ರೋಗ್ರಾಂನೊಂದಿಗೆ ಕ್ರಾಸ್- ಪ್ಲಾಟ್‌ಫಾರಂ ಗೇಮ್ ಎಂಜಿನ್ ಯುನೈಟ್ ಬಳಸಿ ಆ್ಯಪ್ ಸಿದ್ಧಪಡಿಸಿದೆ. 2024ರಲ್ಲಿ ನಾಸಾ ಗಗನಯಾತ್ರಿಕರೊಂದಿಗೆ, ಪುರುಷ ಮತ್ತು ಮಹಿಳೆಯನ್ನು ಚಂದ್ರನಲ್ಲಿಗೆ ಕಳುಹಿಸುತ್ತಿದೆ. ಈ ಯೋಜನೆಯಲ್ಲಿ ವಿದ್ಯಾರ್ಥಿಗಳನ್ನು ಆ್ಯಪ್ ಸ್ಪರ್ಧೆ ಮೂಲಕ ಭಾಗಿಮಾಡಿಕೊಂಡಿದೆ. Advertisement
ನಾಸಾದ ಆ್ಯಪ್ ಸ್ಪರ್ಧೆ: ಗೆದ್ದ ಆರ್ಯನ್
02:32 AM Jan 11, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.