Advertisement

ಕೇರಳದ ಸಾಧಕಿಯರಿಗೆ ‘ನಾರಿ ಶಕ್ತಿ’ಪುರಸ್ಕಾರ

04:54 PM Mar 06, 2020 | Hari Prasad |

ತಿರುವನಂತಪುರ: ಕೇರಳದ ಶತಾಯುಷಿ ಭಾಗೀರಥಿ ಅಮ್ಮ, ಕಾರ್ತಿಯಾಯಿನಿ ಅಮ್ಮ ಅವರನ್ನು 2019ನೇ ಸಾಲಿನ ನಾರಿಶಕ್ತಿ ಪುರಸ್ಕಾರಕ್ಕಾಗಿ ಆರಿಸಲಾಗಿದೆ. ಕೇಂದ್ರದಿಂದ, ಮಹಿಳಾ ಸಾಧಕಿಯರಿಗೆ ನೀಡಲಾಗುವ ಈ ಪ್ರಶಸ್ತಿಯನ್ನು ಈ ಬಾರಿ ಇಬ್ಬರೂ ಹಂಚಿಕೊಳ್ಳಲಿದ್ದಾರೆ.

Advertisement

ವಯಸ್ಕರ ಶಿಕ್ಷಣ ಸಮಿತಿಯ ತರಗತಿಗಳಲ್ಲಿ ಪಾಲ್ಗೊಳ್ಳುವ ಮೂಲಕ ಶಿಕ್ಷಿತರಾಗಿದ್ದಲ್ಲದೆ ಸಮಿತಿಯು ನಡೆಸುವ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ಮೂಲಕ ಕಲಿಕೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಈ ಇಬ್ಬರೂ ಸಾಬೀತುಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next