Advertisement
ಯಾರು ಯಾರಿಗೆ ಕೇಳಿದ್ದು, ಹೇಳಿದ್ದು? ಎನ್ನುವ ಗೊಂದಲ ಮೂಡಿದ್ದರೆ ಸಹಜ ಬಿಡಿ. ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಅಭಿಮಾನಿ ಅಜಿತ್ ಸಿಂಗ್ ಎನ್ನುವವರ ನಡುವೆ ನಡೆದ ಸಂಭಾಷಣೆ. ಇದೀಗ ಟ್ವಿಟರ್‌ನಲ್ಲಿ ಸಾಕಷ್ಟು ಸದ್ದು ಮಾಡಿದೆ. ಅಷ್ಟಕ್ಕೂ ಅಜಿತ್ ಸಿಂಗ್ ರಾಜಕಾರಣಿಯೂ ಅಲ್ಲ, ಸೆಲೆಬ್ರಿಟಿಯೂ ಅಲ್ಲ. ಸಾಮಾನ್ಯ ಪ್ರಜೆ ಅಷ್ಟೆ.
ಕೆಲಸಮಾಡುತ್ತಿದ್ದಾರೆ’ ಎಂದಿರುವುದಾಗಿ ಟ್ವೀಟ್ ಮಾಡಿದ್ದರು. ಇದನ್ನು ರೀಟ್ವೀಟ್ ಮಾಡಿರುವ ಮೋದಿ, “ಖಂಡಿತವಾಗಿ, ಈ ಮನೋಭಾವ ಇರುವ ದೇಶದ ಪ್ರತಿಯೊಬ್ಬ ಯುವಕರಿಗೆ ಶುಭ ಕೋರುವೆ’ ಎಂದು ಪ್ರತಿಕ್ರಿಯಿಸಿದ್ದರು. ಈ ಸಂಭಾಷಣೆ ಈಗ ಟ್ವಿಟರ್‌ನಲ್ಲಿ “ಐಆ್ಯಮ್‌ನೂÂ ಇಂಡಿಯಾ’ ಟ್ಯಾಗ್‌ಲೈನ್ ಜತೆ ಸಾಕಷ್ಟು ವೈರಲ್ ಆಗಿದೆ. ಆರು ಸಾವಿರಕ್ಕೂ ಹೆಚ್ಚುಮಂದಿ ಈ ಸಂಭಾಷಣೆಯನ್ನು ಹಂಚಿಕೊಂಡಿದ್ದಾರೆ.