Advertisement

ಮೋದಿ ಚೌಕಿದಾರ ಅಲ್ಲ, ಶೋಕಿದಾರ: ಎಚ್‌.ಆಂಜನೇಯ

11:16 PM Apr 10, 2019 | Team Udayavani |

ಚಿತ್ರದುರ್ಗ: ದೇಶ ಕಾಯುವ ಚೌಕಿದಾರ ಎಂದು ಹೇಳಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಚೌಕಿದಾರ ಅಲ್ಲ, ಶೋಕಿದಾರ ಎಂದು ಮಾಜಿ ಸಚಿವ ಎಚ್‌.ಆಂಜನೇಯ ಲೇವಡಿ ಮಾಡಿದರು.

Advertisement

ತಾಲೂಕಿನ ಮಾಳಪ್ಪನಹಟ್ಟಿಯಲ್ಲಿ ಬುಧವಾರ ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರು ಹಾಗೂ ಮುಖಂಡರನ್ನುದ್ದೇಶಿಸಿ ಅವರು ಮಾತನಾಡಿದರು.

ಮೋದಿ ಕಳ್ಳರನ್ನು ರಕ್ಷಣೆ ಮಾಡುವ ಕಾವಲುಗಾರನೇ ಹೊರತು ಬಡವರು, ಕೂಲಿ ಕಾರ್ಮಿಕರು, ರೈತರು ಹಾಗೂ ದೇಶ ರಕ್ಷಣೆ ಮಾಡುವ ಚೌಕಿದಾರನಲ್ಲ. ದಿನಕ್ಕೆರಡು ಬಟ್ಟೆ ಹಾಕಿಕೊಂಡು ಹೋಗುವ ಶೋಕಿದಾರ ಎಂದು ಕುಟುಕಿದರು.

Advertisement

Udayavani is now on Telegram. Click here to join our channel and stay updated with the latest news.

Next