Advertisement
ನೈಜಿರಿಯಾ ಮೂಲದ ಚುಕ್ವೂ ಇಮೆಕ್(24) ಮತ್ತು ಆ್ಯಮ್ ಸಿಲಮ್ ಚಿರೋಜ್ (35) ಬಂಧಿತರು. ಅವರಿಂದ 56 ಎಕ್ಸೆಸಿ ಮಾತ್ರೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇಂದಿರಾನಗರದ ಮೆಟ್ರೋ ಸಮೀಪದಲ್ಲಿ ಆರೋಪಿಗಳು ಗ್ರಾಹಕರಿಗೆ ಮಾದಕ ವಸ್ತು ಕೊಡಲು ಬಂದಿದ್ದು ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
ಮಾದಕ ವಸ್ತು ಮಾರಾಟ –ಇಬ್ಬರು ನೈಜಿರಿಯಾ ಪ್ರಜೆಗಳ ಬಂಧನ
07:34 PM Feb 23, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.