Advertisement
ಪ್ರಜಾ ವೇದಿಕೆಯನ್ನು 2017ರಲ್ಲಿ ಟಿಡಿಪಿ ಸರಕಾರವೇ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿತ್ತು. ಜನರು ಸಿಎಂ ಭೇಟಿ ಮಾಡಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಕಟ್ಟಡ ನಿರ್ಮಿಸಲಾಗಿತ್ತು. ಇಲ್ಲೇ ಜಿಲ್ಲಾಧಿಕಾರಿಗಳ ಸಭೆಯನ್ನು ನಾಯ್ಡು ನಡೆಸುತ್ತಿದ್ದರು. ಇದು ಸರಕಾರಿ ಕಟ್ಟಡ. ಹೀಗಾಗಿ, ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ನಗರಾಭಿವೃದ್ಧಿ ಸಚಿವ ಬೋತ್ಸ ಸತ್ಯನಾರಾಯಣ ಹೇಳಿದ್ದಾರೆ. Advertisement
ನಾಯ್ಡು ಮನೆ ಪಕ್ಕದ ಸಭಾಂಗಣ ಜಪ್ತಿ
12:58 AM Jun 23, 2019 | mahesh |
Advertisement
Udayavani is now on Telegram. Click here to join our channel and stay updated with the latest news.