Advertisement

ನಡಾಲ್‌, ಕೊಂಟಾ ಫೈನಲ್‌ ಪ್ರವೇಶ

11:40 PM May 18, 2019 | Sriram |

ರೋಮ್‌: ಹಾಲಿ ಚಾಂಪಿಯನ್‌ ರಫೆಲ್‌ ನಡಾಲ್‌ ಇಟಾಲಿಯನ್‌ ಓಪನ್‌ ಟೆನಿಸ್‌ ಪಂದ್ಯಾವಳಿಯ ಫೈನಲ್‌ಗೆ ಲಗ್ಗೆ ಹಾಕಿದ್ದಾರೆ. ಶನಿವಾರದ ಸೆಮಿಫೈನಲ್‌ ಪಂದ್ಯದಲ್ಲಿ ಅವರು ಗ್ರೀಕ್‌ನ ಅಪಾಯಕಾರಿ ಆಟಗಾರ ಸ್ಟೆಫ‌ನಸ್‌ ಸಿಸಿಪಸ್‌ ವಿರುದ್ಧ 6-3, 6-4 ಅಂತರದ ಗೆಲುವು ಸಾಧಿಸಿದರು.

Advertisement

ವಿಶ್ವದ ನಂಬರ್‌ ವನ್‌ ಆಟಗಾರ ನೊವಾಕ್‌ ಜೊಕೋವಿಕ್‌ ಮತ್ತು ಆರ್ಜೆಂಟೀನಾದ ಡೀಗೊ ಶಾರ್ಟ್ಸ್ ಮನ್‌ ನಡುವೆ ಇನ್ನೊಂದು ಸೆಮಿಫೈನಲ್‌ ಜರಗಲಿದೆ.

ವನಿತಾ ಸಿಂಗಲ್ಸ್‌ನಲ್ಲಿ ಕಿಕಿ ಬರ್ಟೆನ್ಸ್‌ ಅವರನ್ನು 5-7, 7-5, 6-2ರಿಂದ ಮಣಿಸಿದ ಬ್ರಿಟನ್ನಿನ ಜೊಹಾನ್ನಾ ಕೊಂಟಾ ಫೈನಲ್‌ ಪ್ರವೇಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next