Advertisement

ಎನ್‌.ತಿಪ್ಪಣ್ಣ ವೀರಶೈವ ಮಹಾಸಭಾ ಅಧ್ಯಕ್ಷ

12:30 AM Mar 04, 2019 | |

ಬೆಂಗಳೂರು: ಅಖೀಲ ಭಾರತ ವೀರಶೈವ ಮಹಾಸಭಾದ ಕರ್ನಾಟಕ ಘಟಕದ ಅಧ್ಯಕ್ಷರಾಗಿ ಎನ್‌. ತಿಪ್ಪಣ್ಣ ಅವರು ಚುನಾಯಿತರಾಗಿದ್ದಾರೆ. ಇವರ ಅಧಿಕಾರವಧಿ ಐದು ವರ್ಷ ಇರಲಿದೆ. ಭಾನುವಾರ ನಡೆದ ಮಹಾಸಭಾದ ಅಧ್ಯಕ್ಷರ ಸ್ಥಾನದ ಚುನಾವಣೆಯಲ್ಲಿ 7707 ಮತಗಳನ್ನು ಪಡೆಯುವ ಮೂಲಕ ಎನ್‌.ತಿಪ್ಪಣ್ಣ ಅವರು ಜಯಶಾಲಿಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಿ.ಉಮೇಶ್‌ ತಿಳಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next