Advertisement
ಮೈಸೂರು ನಗರದ ಜನತಾ ನಗರದ ನಿವಾಸಿ ಬೈಕ್ ಸವಾರ ಅಭಿಷೇಕ್ – ದಿವ್ಯಶ್ರೀ ದಂಪತಿಯ ಪುತ್ರ ಲಿಖೇಶ್ (5) ಮೃತಪಟ್ಟಿರುವ ಬಾಲಕ. ಅಭಿಷೇಕ್ ಮತ್ತು ದಿವ್ಯಶ್ರೀ ಮಂಗಳೂರಿನ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿದ್ದು, ಮಗುವನ್ನು ಊರಿನಲ್ಲಿ ಅಜ್ಜಿಯ ಜತೆಗೆ ಬಿಟ್ಟಿದ್ದರು. ವಾರಾಂತ್ಯದಲ್ಲಿ ಮಗುವನ್ನು ನೋಡಿಬರಲು ಊರಿಗೆ ತೆರಳಿದವರು ಮಗನ ಜತೆಗೆ ಬೈಕಿನಲ್ಲಿ ಮೈಸೂರು ನಗ ರದ ಕಡೆ ಬರುತ್ತಿದ್ದಾಗ ಹಿಂದಿನಿಂದ ಕಾರು ಢಿಕ್ಕಿ ಹೊಡೆಯಿತು. Advertisement
Mysuru: ಕಾರು ಢಿಕ್ಕಿ: ಬೈಕಿನಲ್ಲಿದ್ದ ಮಗು ಸ್ಥಳದಲ್ಲೇ ಸಾವು; ಹೆತ್ತವರಿಗೆ ಗಂಭೀರ ಗಾಯ
01:02 AM Sep 24, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.