Advertisement
ನೀವು ವಿದ್ಯಾರ್ಥಿ, ಗೃಹಿಣಿ, ಖಾಸಗಿ ಅಥವಾ ಸರ್ಕಾರಿ ಉದ್ಯೋಗಿ , ನಿವೃತ್ತರು ಅಥವಾ ಉದ್ಯಮಿಯಾಗಿದ್ದರೂ, ಸಮೃದ್ಧಿಯನ್ನು ಆಕರ್ಷಿಸುವ ವಿಧಾನವನ್ನು ಕಲಿತು ಕೊರತೆ ಇಲ್ಲದ ಸುಖಮಯ ಜೀವನವನ್ನು ಹೇಗೆ ನಡೆಸಬೇಕೆನ್ನುವ ತರಬೇತಿ ನಿಮಗಿಲ್ಲಿ ಸಿಗಲಿದೆ.
*ತಮ್ಮ ಜೀವನ ಸುಂದರಮಯವಾಗಬಹುದು?
*ಹೇಗೆ ತಮ್ಮ ಕಾರ್ಯಕ್ಷಮತೆ ಹೆಚ್ಚಬಹುದು??
*ಹೇಗೆ ನಿಮ್ಮ ಪರಿವಾರದ ಕನಸುಗಳನ್ನು ನನಸಾಗಿಸಬಹುದು ಎಂದು ಆಲೋಚಿಸುತ್ತಿದ್ದೀರಾ? ಹಾಗಾದರೆ ನಿಮಗೊಂದು ಸಂತೋಷದ ವಿಷಯ ಇದೆ.
Related Articles
Advertisement
ಕಾರ್ಯಕ್ರಮದ ರೂಪರೇಷೆ.*ಮೊದಲನೆಯ ಅವಧಿ ಸಮೃದ್ಧತೆಯ ಚಕ್ರದ ಬಗ್ಗೆ ಮಾಹಿತಿ.
*ಎರಡನೆಯ ಅವಧಿ ಸಂಬಂಧಗಳ ಪಾತ್ರ ಏನು ಮತ್ತು ಸಂಬಂಧಗಳನ್ನು ಸುಧಾರಿಸುವ ಉಪಾಯಗಳು
*ಮೂರನೆಯ ಅವಧಿ ಆರೋಗ್ಯದಲ್ಲಿ ಸಮೃದ್ಧತೆಯನ್ನು ಸಾಧಿಸಲು 2 ಸೂತ್ರಗಳು
*ನಾಲ್ಕನೆಯ ಅವಧಿ “ಲಕ್ಷಾಧಿಪತಿಯ ರಹಸ್ಯಗಳು” ಇದರ ರೂಪ ರೇಷೆಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊ0ಡು ಹೇಗೆ ಮುಂದುವರಿಸಬೇಕು. ಈ 4 ಅವಧಿಗಳ ವಾಟ್ಸಾಪ್ ಕಾರ್ಯಾಗಾರದ ವೆಚ್ಚ ರೂ. 1999/ ಆಗಿದ್ದು,
*ತದನಂತರದ ನೋಂದಣಿದಾರರಿಗೆ ಅದು ಕೇವಲ ರೂ.199/ ಆಗಿರುತ್ತದೆ ಮತ್ತು
*ಭಾಗವಹಿಸುವ ಪ್ರತಿಯೊಬ್ಬರಿಗೂ ರೂ.12,000/ನ ಉಚಿತ ಕೊಡುಗೆಗಳನ್ನು(ಒಟ್ಟು 3)ನೀಡಲಾಗುವುದು. ನಿಮ್ಮ ಹಣದ ತಡೆಗೋಡೆಗಳನ್ನು ( Money Blocks) ತೆರವುಗೊಳಿಸಿ ಸಕಾರಾತ್ಮಕ ಮಾನಸಿಕತೆಯನ್ನು ಕೇವಲ 4 ಅವಧಿಗಳಲ್ಲಿ ಪಡೆಯಬಹುದಾದರೆ ಇದನ್ನು ಹೇಗೆ ನಿರಾಕರಿಸುತ್ತೀರಿ? ನಿಮ್ಮ ಸುಪ್ತ ಮನಸ್ಸನ್ನು ನೀವೇ ನಿಯಂತ್ರಿಸಲು ಮತ್ತು ನಿಮ್ಮ ಜೀವನದುದ್ದಕ್ಕೂ ಧನಾತ್ಮಕ ಮನೊಭಾವವನ್ನು ಸತತವಾಗಿ ಹೊಂದಿರಲು ಈ ಕಾರ್ಯಾಗಾರದಲ್ಲಿ ಭಾಗವಹಿಸಿರಿ. ಈ ಕಾರ್ಯಾಗಾರದಲ್ಲಿ ಭಾಗವಹಿಸಲು, ಈ ಲಿಂಕ್ ಒತ್ತಿರಿ.