Advertisement

ಮೈಸೂರು-ಕೊಡಗು ಅಭ್ಯರ್ಥಿ ಯಡೂರಪ್ಪ

01:25 AM Mar 21, 2019 | |

ಮೈಸೂರು: ಯಾವುದೇ ಚುನಾವಣೆ ಎದುರಾದರೂ ಅದೃಷ್ಟ ಪರೀಕ್ಷೆಗಿಳಿ ಯುತ್ತಿರುವ ಪಿ.ಎಸ್‌.ಯಡೂರಪ್ಪ, ಈ ಲೋಕಸಭಾ ಚುನಾವಣೆಯಲ್ಲೂ ಮೈಸೂರು- ಕೊಡಗು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಗಮನ ಸೆಳೆದಿದ್ದಾರೆ. ನಿವೃತ್ತ ಸರ್ಕಾರಿ ನೌಕರ ರಾದ ಪಿ.ಎಸ್‌ .ಯಡೂರಪ್ಪ, ಮೈಸೂರು ಜಿಲ್ಲೆಯ ಪಿರಿ ಯಾಪಟ್ಟಣದ ನಿವಾಸಿ. ಕಂದಾಯ ಇಲಾಖೆಯಲ್ಲಿ ಗ್ರಾಮಲೆ ಕ್ಕಿಗರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ವಿಶ್ರಾಂತ ಜೀವನ ನಡೆಸುತ್ತಿರುವ ಯಡೂರಪ್ಪ, 2014ರನಂತರ ಯಾವುದೇ ಚುನಾವಣೆ ಎದುರಾದರೂ ಸ್ಪರ್ಧೆಗೆ ಅಣಿಯಾಗುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next