Advertisement

ಮೈಸೂರು –ಹುಬ್ಬಳ್ಳಿ ವಿಮಾನಯಾನ ಸೇವೆಗೆ ಚಾಲನೆ : ವಾರದಲ್ಲಿ 3 ದಿನ ಸೇವೆ

09:31 PM May 03, 2022 | Team Udayavani |

ಮೈಸೂರು : ವಾರದಲ್ಲಿ 3 ದಿನ ಮೈಸೂರು ಮತ್ತು ಹುಬ್ಬಳ್ಳಿ ನಡುವೆ ವಿಮಾನಯಾನ ಸೇವೆಗೆ ಮಂಗಳವಾರ ಚಾಲನೆ ನೀಡಲಾಯಿತು .

Advertisement

ಮೈಸೂರು ಮತ್ತು ಹುಬ್ಬಳ್ಳಿ ನಡುವೆ ಸಂಚಾರ ಬೆಳೆಸುವ ಪ್ರಯಾಣಿಕರಿಗೆ ಇದೊಂದು ಉತ್ತಮ ಸೇವೆಯಾಗಿದ್ದು ವಾರದಲ್ಲಿ 3 ದಿನಗಳ ಕಾಲ ವಿಮಾನಯಾನ ಸೇವೆ ನೀಡಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಸಂಸದ ಪ್ರತಾಪ ಸಿಂಹ, ಮೇಯರ್ ಸುನಂದಾ ಫಾಲನೇತ್ರ ಇದ್ದರು.

ಇದನ್ನೂ ಓದಿ : ಬೆಂಗಳೂರಿನಲ್ಲಿ ಕೇಂದ್ರ ಸಚಿವ ಶ್ರೀ ಅಮಿತ್‌ ಶಾ ಅವರಿಂದ ವಿವಿಧ ಯೋಜನೆಗಳ ಉದ್ಘಾಟನೆ

Advertisement

Advertisement

Udayavani is now on Telegram. Click here to join our channel and stay updated with the latest news.

Next