Advertisement

ರಸ್ತೆ ಬದಿ ಮೀನು‌ ಮಾರಾಟಕ್ಕೆ ನಗರಸಭೆ ಸಿಬ್ಬಂದಿ ಆಕ್ಷೇಪ

04:11 PM May 08, 2021 | Team Udayavani |

ಕಾರವಾರ; ನಗರದಲ್ಲಿ ರಸ್ತೆ ಬದಿ ಮೀನು ಮಾರಾಟ ಮಾಡುವುದಕ್ಕೆ ನಗರಸಭೆ  ಆಕ್ಷೇಪ ವ್ಯಕ್ತಪಡಿಸಿದೆ.

Advertisement

ಮನೆ ಮನೆಗೆ ತೆರಳಿ ಮೀನು ಮಾರಾಟ ಮಾಡಿ. ಆದರೆ ‌ರಸ್ತೆ ಬದಿ ಮೀನು ಮಾರಾಟ ಮಾಡುವುದು ಬೇಡ ಎಂದು ಆದೇಶ ಹೊರಡಿಸಿದೆ. ಇದನ್ನು ಮೀರಿದ ಮಹಿಳೆಯರ ಮೇಲೆ ಲಾಟಿ ಬೀಸಿ ಬೆದರಿಸಿದ ಘಟನೆ ನಡೆದಿದೆ.

ಇದನ್ನೂ ಓದಿ:ಬಡ ರೋಗಿಗಳಿಗಾಗಿ ಕೋವಿಡ್ ಕೇರ್ ಸೆಂಟರ್ ತೆರೆದ ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ

ರಸ್ತೆ ಪಕ್ಕ ಮೀನು ತ್ಯಾಜ್ಯ ಚೆಲ್ಲುವುದಕ್ಕೂ ಸಹ ನಗರಸಭೆ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿ, ಮೀನುಗಾರ ಮಹಿಳೆಯರನ್ನು ಸಮಯ ಮೀರಿದ ನಂತರ ಮನೆಗೆ ತೆರಳಿ ಎಂದು ಎಚ್ಚರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next