Advertisement
ಅನ್ನಪೂರ್ಣ ಹುಳ್ಯಾಳ (49) ಮೃತಪಟ್ಟ ಅಡುಗೆ ಸಹಾಯಕಿ. ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಡ ಶಾಲಾ ವಿಭಾಗದಲ್ಲಿ ಅಡುಗೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದರು. ಆಗಷ್ಟ್19 ರಂದು ಅನ್ನಪೂರ್ಣ ಮಧ್ಯಾಹ್ನದ ಬಿಸಿ ಊಟ ತಯಾರಿ ಮಾಡಿದ್ದರು. ಬಿಸಿ ಸಾಂಬಾರು ಪಾತ್ರೆಯನ್ನು ಎತ್ತಿಕೊಂಡು ಬರುವ ಸಮಯದಲ್ಲಿ ಅನ್ನಪೂರ್ಣ ಕಾಲು ಜಾರಿ ಬಿದ್ದಿದ್ದರು ಈ ವೇಳೆ ಸಾಂಬಾರು ಮೈಮೇಲೆ ಬಿದ್ದು ದೇಹವು 50% ಭಾಗ ಸುಟ್ಟು ಗಾಯಗೊಂಡಿದ್ದರು. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೆ ಶುಕ್ರವಾರ ಮೃತಪಟ್ಟಿದ್ದಾರೆ.
Advertisement
Mundgod: ಬಿಸಿ ಸಾಂಬಾರು ಬಿದ್ದು ಗಂಭೀರ ಗಾಯಗೊಂಡಿದ್ದ ಅಡುಗೆ ಸಹಾಯಕಿ ಮೃತ್ಯು
04:37 PM Aug 25, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.