Advertisement
ಟಾಸ್ ಗೆದ್ದು ಬ್ಯಾಟ್ ಮಾಡಿದ ಮುಂಬೈ ಕ್ವಿಂಟನ್ ಡಿಕಾಕ್ (ಅಜೇಯ 69 ರನ್, 58 ಎಸೆತ, 6 ಬೌಂಡರಿ, ಎರಡು ಸಿಕ್ಸರ್) ನೆರವಿನೊಂದಿಗೆ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 162 ರನ್ ಪೇರಿಸಿತು. ಉತ್ತರವಾಗಿ ಮನೀಶ್ ಪಾಂಡೆ (ಅಜೇಯ 71) ಹಾಗೂ ನಬಿ (31) ಸಾಹಸದಿಂದ ಸನ್‌ರೈಸರ್ಸ್ 6 ವಿಕೆಟ್‌ಗೆ 162 ರನ್ ಮಾಡಿ ಸೂಪರ್ ಓವರ್ ಕಾಣುವಂತಾಯಿತು. ಅಲ್ಲಿ ಹೈದರಾಬಾದ್ 2 ವಿಕೆಟ್ ನಷ್ಟಕ್ಕೆ 8 ರನ್ ಮಾಡಿದರೆ, ಮುಂಬೈ ಮೂರೇ ಎಸೆತಗಳಲ್ಲಿ ಪಂದ್ಯ ಗೆದ್ದಿತು.
ಮುಂಬೈ ಇಂಡಿಯನ್ಸ್
ರೋಹಿತ್ ಶರ್ಮ ಸಿ ನಬಿ ಬಿ ಖಲೀಲ್ 24
ಕ್ವಿಂಟಾನ್ ಡಿ ಕಾಕ್ ಔಟಾಗದೆ 69
ಸೂರ್ಯಕುಮಾರ್ ಸಿ ರಶೀದ್ ಬಿ ಖಲೀಲ್ 23
ಎವಿನ್ ಲೆವಿಸ್ ಸಿ ಶಂಕರ್ ಬಿ ನಬಿ 1
ಹಾರ್ದಿಕ್ ಪಾಂಡ್ಯ ಸಿ ನಬಿ ಬಿ ಭುವನೇಶ್ವರ್ 18
ಕೈರನ್ ಪೊಲಾರ್ಡ್ ಸಿ ಅಭಿಷೇಕ್ ಬಿ ಖಲೀಲ್ 10
ಕೃಣಾಲ್ ಪಾಂಡ್ಯ ಔಟಾಗದೆ 9
ಇತರ 8
ಒಟ್ಟು (5 ವಿಕೆಟಿಗೆ) 162
ವಿಕೆಟ್ ಪತನ: 1-36, 2-90, 3-91, 4-119, 5-151.
ಬೌಲಿಂಗ್:
ಭುವನೇಶ್ವರ್ ಕುಮಾರ್ 4-0-29-1
ಖಲೀಲ್ ಅಹ್ಮದ್ 4-0-42-3
ಮೊಹಮ್ಮದ್ ನಬಿ 4-0-24-1
ರಶೀದ್ ಖಾನ್ 4-0-21-0
ಬಾಸಿಲ್ ಥಂಪಿ 4-0-40-0
ಸನ್‌ರೈಸರ್ ಹೈದರಾಬಾದ್
ವೃದ್ಧಿಮಾನ್ ಸಾಹಾ ಸಿ ಲೆವಿಸ್ ಬಿ ಬುಮ್ರಾ 25
ಮಾರ್ಟಿನ್ ಗಪ್ಟಿಲ್ ಎಲ್‌ಬಿಡಬ್ಲ್ಯು ಬುಮ್ರಾ 15
ಮನೀಷ್ ಪಾಂಡೆ ಅಜೇಯ 71
ಕೇನ್ ವಿಲಿಯಮ್ಸನ್ ಎಲ್‌ಬಿಡಬ್ಲ್ಯು ಕೃಣಾಲ್ 3
ವಿಜಯ್ ಶಂಕರ್ ಸಿ ಪೊಲಾರ್ಡ್ ಬಿ ಕೃಣಾಲ್ 12
ಅಭಿಷೇಕ್ ಶರ್ಮ ಸಿ ಡಿ ಕಾಕ್ ಬಿ ಹಾರ್ದಿಕ್ 2
ಮೊಹಮ್ಮದ್ ನಬಿ ಸಿ ಸೂರ್ಯಕುಮಾರ್ ಬಿ ಹಾರ್ದಿಕ್ 31
ರಶೀದ್ ಖಾನ್ ಅಜೇಯ 0
ಇತರ: 3
ಒಟ್ಟು (6 ವಿಕೆಟ್‌ಗೆ) 162
ವಿಕೆಟ್ ಪತನ: 1-40, 2-57, 3-65, 4-98, 5-105, 6-154
ಬೌಲಿಂಗ್:
ಬರಿಂದರ್ ಸ್ರನ್ 2-0-24-0
ಲಸಿತ ಮಾಲಿಂಗ 4-0-43-0
ಜಸ್‌ಪ್ರೀತ್ ಬುಮ್ರಾ 4-0-31-2
ರಾಹುಲ್ ಚಹರ್ 4-0-21-0
ಕೃಣಾಲ್ ಪಾಂಡ್ಯ 4-0-22-2
ಹಾರ್ದಿಕ್ ಪಾಂಡ್ಯ 2-0-20-2