Advertisement
ಏಪ್ರಿಲ್ 22 ರಂದು ವಾಣಿಜ್ಯ ನಗರಿ ಮುಂಬೈ ನಿವಾಸಿ ಸಮಿತಾ ಪಾಟೀಲ್ ಅವರದು ಹುಟ್ಟುಹಬ್ಬವಿತ್ತು. ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆಯಾಗಿದ್ದರಿಂದ ಹಾಗೂ ಕೋವಿಡ್ ಸೋಂಕು ವೇಗವಾಗಿ ಹರಡುತ್ತಿರುವುದರಿಂದ ತನ್ನ ಜನ್ಮದಿನದ ಸಂಭ್ರಮಕ್ಕೆ ಸಮಿತಾ ಬ್ರೇಕ್ ಹಾಕಿದ್ದಾರೆ. ಪಾರ್ಟಿ ಕೇಳಿದ ಸ್ನೇಹಿತರಿಗೆಲ್ಲ ಬುದ್ಧವಾದ ಹೇಳಿದ್ದಾರೆ. ಕೋವಿಡ್ ಸೋಂಕು ರಣಕೇಕೆ ಹಾಕುತ್ತಿರುವ ಇಂತಹ ಪರಿಸ್ಥಿತಿಯಲ್ಲಿ ಸಂಭ್ರಮಾಚರಣೆ ಒಳ್ಳೆಯದಲ್ಲ. ಎಲ್ಲರೂ ಮನೆಯಲ್ಲಿಯೇ ಸುರಕ್ಷಿತವಾಗಿರಿ ಎಂದು ಆಕೆ ಪಾರ್ಟಿ ಕೇಳಿದ ಸ್ನೇಹಿತರಿಗೆಲ್ಲ ಸಲಹೆ ನೀಡಿದ್ದಾರೆ.
Advertisement
ಲಾಕ್‍ಡೌನ್‍ನಿಂದ ಬರ್ತ್‍ಡೇ ಸಂಭ್ರಮಾಚರಣೆಗೆ ಬ್ರೇಕ್ :ಯುವತಿ ಮನೆಗೆ ಕೇಕ್ ಕಳುಹಿಸಿದ ಪೊಲೀಸ್
05:32 PM Apr 24, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.