Advertisement
ಆದರೆ ಪರಿಸ್ಥಿತಿ ಹದಗೆಟ್ಟಿದ್ದರಿಂದಾಗಿ ಮತ್ತೂಂದು ಆಸ್ಪತ್ರೆಗೆ ದಾಖಲಿಸಿದಾಗ ಅವರು ಕಿಡ್ನಿಯನ್ನೇ ತೆಗೆಯಬೇಕು ಎಂದಿದ್ದರು. ಈ ವೇಳೆ ಶಸ್ತ್ರಚಿಕಿತ್ಸೆ ನಡೆಸಿದಾಗ ಮಗುವಿನ ಮೂತ್ರಕೋಶದಲ್ಲಿ ವಿನೋಬಾ ಬಾವೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿದಾಗ ಹತ್ತಿಯನ್ನು ಮೂತ್ರಕೋಶದಲ್ಲೇ ಬಿಟ್ಟಿದ್ದರಿಂದ ಈ ಎಲ್ಲ ಸಮಸ್ಯೆಗಳೂ ಕಾಣಿಸಿಕೊಂಡಿವೆ. ಇದರಿಂದಾಗಿ ಕಿಡ್ನಿಯನ್ನು ತೆಗೆಯಬೇಕಾಯಿತು ಎಂದು ವರದಿ ಮಾಡಲಾಗಿತ್ತು. Advertisement
ಕಿಡ್ನಿಯಲ್ಲಿ ಹತ್ತಿಯನ್ನು ಬಿಟ್ಟ ಆಸ್ಪತ್ರೆಗೆ ದಂಡ
01:05 AM Sep 27, 2019 | mahesh |
Advertisement
Udayavani is now on Telegram. Click here to join our channel and stay updated with the latest news.