Advertisement

Mumbai: ನಟ ಸಲ್ಮಾನ್‌ ಖಾನ್‌ ಪಕ್ಕೆಲುಬಿನ ಎರಡು ಮೂಳೆಗಳು ಮುರಿತ

11:29 PM Sep 06, 2024 | Team Udayavani |

ಮುಂಬಯಿ: ಬಿಗ್‌ಬಾಸ್‌ ಸಂಬಂಧಿತ ಫೋಟೋ ಶೂಟ್‌ ವೇಳೆ ನಟ ಸಲ್ಮಾನ್‌ ಖಾನ್‌, ತಮ್ಮನ್ನು ಸುತ್ತುವರೆದ ಪಾಪಾರಾಜಿ ಛಾಯಗ್ರಾಹಕರಿಗೆ ತಮ್ಮ 2 ಪಕ್ಕೆಲುಬುಗಳು ಮುರಿದಿರುವುದಾಗಿ ತಿಳಿಸಿದ್ದಾರೆ.

Advertisement

ಗುಂಪಿನ ಮಧ್ಯೆ ಸಾಗುತ್ತಿದ್ದ ಸಲ್ಮಾನ್‌, ವಿನಯದಿಂದಲೇ ತಮ್ಮ ದೇಹ ಸ್ಥಿತಿ ವಿವರಿಸುತ್ತಾ ತಮ್ಮಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಕಳೆದ ತಿಂಗಳು ಸಿಖಂದರ್‌ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಗಾಯಗೊಂಡಿದ್ದ ಸಲ್ಮಾನ್‌, ಬಹುದಿನಗಳ ಅನಂತರ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದರು. ಆದರೆ ಅಲ್ಲಿ ಸಲ್ಮಾನ್‌ ಕುಳಿತುಕೊಳ್ಳಲು ಮತ್ತು ನಿಂತುಕೊಳ್ಳಲು ಪ್ರಯಾಸ ಪಡುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next