Advertisement
ಇದಕ್ಕೆ 2 ಸಂಸ್ಥೆಗಳು ಪ್ರತೀ ತಿಂಗಳು 3.87 ಕೋಟಿ ರೂ. ಬಾಡಿಗೆ ಪಾವತಿಸಲಿವೆ. ಗೋರೆಗಾಂವ್‌ನ ಪೂರ್ವದಲ್ಲಿರುವ ಒಬೆರಾಯ್ ಗಾರ್ಡನ್ಸ್‌ನ ಇಂಟರ್‌ನ್ಯಾಶನಲ್ ಬಿಸಿನೆಸ್ ಪಾರ್ಕ್‌ನಲ್ಲಿರುವ ಕಾಮರ್ಜ್-3 ಕ್ಯಾಂಪಸ್‌ನಲ್ಲಿ ಈ ಸಂಸ್ಥೆಗಳು ಆಫೀಸ್ ಸ್ಪೇಸ್ ಭೋಗ್ಯಕ್ಕೆ ಪಡೆದಿವೆ. 39,852 ಚ.ಅ.ವ್ಯಾಪ್ತಿಯ ಟೆರಸ್ ಅನ್ನೂ ಒಳಗೊಂಡಿರುವ ಜಾಗವನ್ನು ಪ್ರತೀ ತಿಂಗಳು 1.004ಕೋಟಿ ರೂ.ಬಾಡಿಗೆಗೆ ವಾಟ್ಸ್ ಆನ್ ಇಂಡಿಯಾ ಪಡೆದಿದೆ. ನಿಲ್ಸನ್ ಸಂಕೀರ್ಣದ 36, 37 ಮತ್ತು 38ನೇ ಅಂತಸ್ತುಗಳನ್ನು ಪ್ರತೀ ತಿಂಗಳು 2.87 ಕೋಟಿ ರೂ.ಗಳಿಗೆ ಬಾಡಿಗೆ ಪಡೆದಿದೆ. Advertisement
Mumbai;1.52 ಲಕ್ಷ ಚದರ ಅಡಿ ಜಾಗಕ್ಕೆ 3.87 ಕೋಟಿ ಬಾಡಿಗೆೆ
01:13 AM Jul 16, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.