Advertisement
ಮೂಲ್ಕಿ ಅಂಚೆ ಕಚೇರಿಯ ಪೋಸ್ಟಮ್ಯಾನ್ ಪಾಂಡುರಂಗ ರಾವ್ (55) ಗಾಯಗೊಂಡವರಾಗಿದ್ದು, ಇವರನ್ನು ಮುಕ್ಕದ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆಗೆ ಗಂಭೀರ ಏಟಾಗಿದೆ ಎಂದು ತಿಳಿದು ಬಂದಿದೆ.
Advertisement
Mulki: ಬಸ್ ಢಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ
08:24 PM Jan 09, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.