Advertisement
ಬೋಯಿಂಗ್ ಕಂಪೆನಿಯ 737 ಮ್ಯಾಕ್ಸ್-9 ವಿಮಾನ ಇದಾಗಿದ್ದು, ಆ.27ರಂದು ಭಾರತಕ್ಕೆ ಬಂದಿಳಿದಿದೆ. ವಿಶಾಲವಾದ ಕ್ಯಾಬಿನ್ ಮತ್ತು ಕಾರ್ಗೋ ಸ್ಥಳವನ್ನು ಈ ವಿಮಾನ ಹೊಂದಿದ್ದು, ಒಂದು ಬಾರಿ ಇಂಧನ ತುಂಬಿದರೆ 11,770 ಕಿ.ಮೀ. ದೂರ ಸಂಚರಿಸಲಿದೆ. ಈ ವಿಮಾನವನ್ನು ಸ್ವಿಟ್ಸರ್ಲೆಂಡ್ನಲ್ಲಿ ಮಾರ್ಪಾಟು ಮಾಡಿದ ಬಳಿಕ ಭಾರತಕ್ಕೆ ತರಲಾಗಿದೆ.
ವ್ಯಾಪ್ತಿ: 11,770 ಕಿ.ಮೀ. ಹಾರಬಲ್ಲ ಸಾಮರ್ಥ್ಯ
ಬೆಲೆ: 1000 ಕೋಟಿ ರೂ. (ಮಾರ್ಪಾಟು ಸೇರಿ)