Advertisement
ಅಡವಿಭಾವಿ ಗ್ರಾಮದ ಪೇದೆ ತನ್ನ ಮನೆಗೆ ಎರಡು ಬಾರಿ ಬಂದು ಹೋದ ಹಿನ್ನೆಲೆಯಲ್ಲಿ ಅವರ ಕುಟುಂಬದವರು ಕಡ್ಡಾಯವಾಗಿ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿರಬೇಕು. ಗ್ರಾಮದ ಜನರು ಸಾಮಾಜಿಕ ಅಂತರ ಕಾಯ್ದುಕೊಳಬೇಕು. ಪೊಲೀಸ್ ಪೇದೆ ಜತೆ ಸಂಪರ್ಕ ಹೊಂದಿದವರು ಜಾಗೃತಿಯಿಂದ ಇರಬೇಕು. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಆರೋಗ್ಯದಲ್ಲಿ ಏರುಪೇರಾದರೇ ದೂರವಾಣಿ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಸೂಚಿಸಿದರು. ಠಾಣೆ ಪಿಎಸ್‌ಐ ಡಾಕೇಶ, ಪೊಲೀಸ್ ಸಿಬ್ಬಂದಿ ಹನುಮಂತ, ಬಾಷಸಾಬ್ ಪೋತ್ನಾಳ, ಅಡಿವೆಪ್ಪ ಇದ್ದರು. Advertisement
ಪೇದೆ ಸಂಬಂಧಿಕರಿಗೆ ಹೋಂ ಕ್ವಾರಂಟೈನ್‌ಗೆ ಸೂಚನೆ
12:14 PM Jun 07, 2020 | Naveen |
Advertisement
Udayavani is now on Telegram. Click here to join our channel and stay updated with the latest news.