Advertisement

Mpox ಸೋಂಕು ಕೊರೊನಾ ಹಾಗಲ್ಲ: ಡಬ್ಲ್ಯುಎಚ್‌ಒ

11:38 PM Aug 20, 2024 | Team Udayavani |

ಬರ್ಲಿನ್‌: ವಿಶ್ವದಾದ್ಯಂತ ಎಂಪಾಕ್ಸ್‌ ಸೋಂಕಿನ ಬಗ್ಗೆ ಭೀತಿ ಆರಂಭವಾಗಿರುವಂತೆಯೇ, ಇದು ಹೊಸ ಕೊರೊನಾ ಅಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ.

Advertisement

ಎಂಪಾಕ್ಸ್‌ನ ಹೊಸ ರೂಪಾಂತರಿಯಾಗಲೀ, ಹಳೆ ರೂಪಾಂತರಿಯೇ ಆಗಿರಲಿ, ಅದು ಕೊರೊನಾ ಅಲ್ಲ. ಅದರ ಪ್ರಸರಣವನ್ನು ತಡೆಯಲು ಸಾಧ್ಯ ಎಂದಿದೆ. ಎಂಪಾಕ್ಸ್‌ ಅನ್ನು ತೊಡೆದು ಹಾಕಲು ಜಾಗತಿಕ ಮಟ್ಟದಲ್ಲಿ ಪ್ರಯತ್ನಗಳು ನಡೆಯಬೇಕು. ಅಪಾಯಕಾರಿಯಾದ ಎಂಪಾಕ್ಸ್‌ ಕ್ಲೇಡ್‌ -1 ತಳಿಯೊಂದಿಗೆ ಕಡಿಮೆ ಅಪಾಯದ ಕ್ಲೆಡ್‌ – 2ರ ಕಡೆಯೂ ಯುರೋಪ್‌ ಗಮನಿಸಬೇಕು ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next