ಮೆಟ್ಟಲಿನಿಂದ ಕೆಳ ಬಿದ್ದ ಹೊರತಾಗಿಯೂ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಸಂಘಟಕರು ತಿಳಿಸಿದ್ದಾರೆ.
Advertisement
ರಾಜ್ಯದ ಬುಂದೇಲ್‌ಖಂಡ್ ಪ್ರದೇಶದಲ್ಲಿ ಜನ ಆಶೀರ್ವಾದ ಯಾತ್ರೆಯ ಎರಡನೇ ದಿನ ಸಿಎಂ ಚೌಹಾಣ್ ಅವರು ಪನ್ನಾದಿಂದ ಛತ್ತರ್‌ಪುರಕ್ಕೆ ಆಗಮಿಸಿದ್ದರು.