Advertisement

ಎದ್ದುನಿಲ್ಲು ..ಎದ್ದುನಿಲ್ಲು …ಅಧಿಕಾರಿಗೆ ಶಾಸಕ ಬಾವಾ ಧಮ್ಕಿ

11:40 AM Feb 02, 2017 | Team Udayavani |

ಮಂಗಳೂರು : ಇಲ್ಲಿನ ಉತ್ತರ ಕ್ಷೇತ್ರದ ಶಾಸಕ ಮೋಯಿದ್ದೀನ್‌ ಬಾವಾ ಅವರು ಅಧಿಕಾರಿಯೊಬ್ಬರ ವಿರುದ್ಧ ಕೆಂಡಮಂಡಲವಾಗಿದ್ದು,ಪ್ರಕರಣದ ವಿಡಿಯೋ ತಡವಾಗಿ ಬೆಳಕಿಗೆ ಬಂದಿದೆ. 

Advertisement

ಶಾಸಕ ಬಾವಾ ಅವರು ಕೆಐಎಡಿಬಿ ಅಧಿಕಾರಿ ಪ್ರಕಾಶ್‌ ವಿರುದ್ದ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ  ಕಾಮಗಾರಿ ವಿಳಂಬ ಮತ್ತು ಬೇಜವಾಬ್ದಾರಿ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ತೀವ್ರ ವಾಗಿ ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡ ಬಾವಾ ಅಧಿಕಾರಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ಮುಂದಾದಾಗ ಎದ್ದುನಿಲ್ಲು..ಎದ್ದುನಿಲ್ಲು.. ನೀನು ನಿಂತೆ ಇರಬೇಕು ಎಂದು ಗದರಿರುವುದು ಕಂಡು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next