Advertisement
ಕುಪ್‌ಯಾನ್ಸ್ಕ್ ನಗರದಲ್ಲಿ ದೀರ್ಘಕಾಲದಿಂದ ಯುದ್ಧ ನಡೆಸುತ್ತಿರುವ ರಷ್ಯಾ ಪಡೆಯ ಸೈನಿಕರಲ್ಲಿ ಈ ಜ್ವರ ವರದಿಯಾಗಿದೆ ಎಂದು ಉಕ್ರೇನ್‌ನ ಮುಖ್ಯ ಗುಪ್ತಚರ ಸಂಸ್ಥೆ ನಿರ್ದೇಶನಾಲಯ ತಿಳಿಸಿದೆ. ಆದರೆ, ಈ ವರದಿಯನ್ನು ರಷ್ಯಾದ ಕಮಾಂಡರ್‌ಗಳು ತಳ್ಳಿಹಾಕಿದ್ದು, ಅಂಥ ಯಾವುದೇ ಸಮಸ್ಯೆಗಳೂ ಸೈನಿಕರಿಗೆ ಇಲ್ಲ. ಯಾವುದೇ ರೋಗವೂ ಪಡೆಗಳಲ್ಲಿ ವರದಿಯಾಗಿಲ್ಲ ಎಂದಿದ್ದಾರೆ. ದೀರ್ಘಕಾಲದಿಂದ ಇಲಿಗಳಿರುವ ಜಾಗದಲ್ಲೇ ಸಂಪರ್ಕಹೊಂದಿದ್ದರೆ ಅಥವಾ ಅವುಗಳ ಮಲದ ವಾಸನೆ ಉಸಿರಾಟದಲ್ಲಿ ಬೆರೆತಿದ್ದರೆ ಈ ಸೋಂಕು ಹರಡುತ್ತದೆ. Advertisement
Russia ಸೇನಾ ಪಡೆಗಳಲ್ಲಿ ಇಲಿ ಜ್ವರ: ಸೈನಿಕರ ಕಣ್ಣಲ್ಲಿ ರಕ್ತಸ್ರಾವದ ಭೀತಿ?
12:35 AM Dec 22, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.