Advertisement
ಮೋರಜಿ ಬೀಚ್‌ನಲ್ಲಿ ಈ ಆಮೆಗಳು ಹಾಕಿದ್ದ ಮೊಟ್ಟೆಗಳ ರಕ್ಷಣೆಗೆ ತಜ್ಞರ ಸಹಕಾರದೊಂದಿಗೆ ಅರಣ್ಯ ಇಲಾಖೆಯು ಹೆಚ್ಚಿನ ಕಾಳಜಿ ತೆಗೆದುಕೊಂಡಿತ್ತು. ಮೊಟ್ಟೆಗಳ ರಕ್ಷಣೆಗೆ ಹಗಲು ರಾತ್ರಿಯೆನ್ನದೆಯೇ ಅರಣ್ಯ ಇಲಾಖೆ ಸಿಬ್ಬಂದಿ ಕಾವಲು ಕಾಯುತ್ತಿದ್ದರು. ಓಲಿವ್ ರೀಡಲೆ ಜಾತಿಯ ದೊಡ್ಡ ದೊಡ್ಡ ಆಮೆಗಳು ಸಾವಿರಾರು ಮೈಲಿ ದೂರ ಕ್ರಮಿಸಿ ಈ ಹಂಗಾಮಿನಲ್ಲಿ ಪ್ರತಿ ವರ್ಷ ಮೊಟ್ಟೆ ಹಾಕಲೆಂದೇ ಗೋವಾದ ಮೋರಜಿ ಬೀಚ್‌ಗೆ ಆಗಮಿಸುತ್ತವೆ. ಗೋವಾದ ಮೋರಜಿ ಬೀಚ್ ಹಾಗೂ ಗಾಲಿಬಾಗ್ ಬೀಚ್ ಆಮೆಗಳ ಪ್ರಜನನಕ್ಕೆ ಪ್ರಿಸಿದ್ಧಿ ಪಡೆದಿದೆ. Advertisement
ಅತ್ಯಂತ ಅಪರೂಪದ ಆಮೆ ಮರಿಗಳು ಸಮುದ್ರಕ್ಕೆ
11:52 AM Mar 18, 2018 | |
Advertisement
Udayavani is now on Telegram. Click here to join our channel and stay updated with the latest news.