Advertisement
ನಾಡಾವು ಗರಿಷ್ಠ ಮೂತ್ರದ ಮತ್ತು ಕೆಲವರ ರಕ್ತದ ಮಾದರಿಗಳನ್ನು ಸಂಗ್ರಹಿಸಿದೆ. ಒಟ್ಟಾರೆ 914 ಕ್ರೀಡಾಪಟುಗಳ ಮಾದರಿಯನ್ನು ಸಂಗ್ರಹಿಸಲಾಗಿದೆ ಎಂದು ನಾಡಾ ತಿಳಿಸಿದೆ. ಕಳೆದ ಎರಡು ತಿಂಗಳಲ್ಲಿ ಬಾಕ್ಸಿಂಗ್ (71), ಈಜು (65), ವೇಟ್‌ಲಿಫ್ಟಿಂಗ್ (56), ಸೈಕ್ಲಿಂಗ್ (55), ಕಬಡ್ಡಿ (52), ಕುಸ್ತಿ (46) ಮತ್ತು ಶೂಟಿಂಗ್ ಕ್ರೀಡೆಯಿಂದ 43 ಕ್ರೀಡಾಪಟುಗಳ ಸ್ಯಾಂಪಲ್ ಸಂಗ್ರಹ ಮಾಡಲಾಗಿದೆ.ದೇಶದಲ್ಲಿ ತರಬೇತಿ ಪಡೆಯುತ್ತಿರುವ ಅಥವಾ ದೇಶೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಿದ್ದ ಹೆಚ್ಚಿನೆಲ್ಲ ಕ್ರೀಡಾಪಟುಗಳ ಸ್ಯಾಂಪಲನ್ನು ಸಂಗ್ರಹಿಸಲಾಗಿದೆ. Advertisement
NADA ದಿಂದ ದ್ರವ್ಯ ಪರೀಕ್ಷೆ: 900 ಕ್ಕಿಂತ ಅಧಿಕ ಸ್ಯಾಂಪಲ್ ಸಂಗ್ರಹ
11:37 PM Aug 10, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.