Advertisement

ಕೋವಿಡ್ 19 ವಿರುದ್ಧದ ಸಮರಕ್ಕೆ ಸ್ವಯಂಪ್ರೇರಿತರಾಗಿ ಬಂದ 30 ಸಾವಿರ ವೈದ್ಯರು!

08:57 AM Apr 04, 2020 | Hari Prasad |

ಕೋವಿಡ್ 19 ವೈರಸ್ ನಿರ್ನಾಮಕ್ಕೆ ಆರೋಗ್ಯ ಯೋಧರ ಪಡೆ ಹೆಚ್ಚುತ್ತಲೇ ಇದೆ. ನಿವೃತ್ತ ಸರ್ಕಾರಿ ವೈದ್ಯರು, ಸೇನಾ ಡಾಕ್ಟರ್‌ಗಳು, ಖಾಸಗಿ ಆಸ್ಪತ್ರೆಗಳ ತಜ್ಞರು ಸೇರಿದಂತೆ 30 ಸಾವಿರಕ್ಕೂ ಅಧಿಕ ವೈದ್ಯರು, ಸ್ವಯಂಪ್ರೇರಿತರಾಗಿ ಕರ್ತವ್ಯಕ್ಕೆ ಧುಮುಕಲಿದ್ದಾರೆ.

Advertisement

ನೀತಿ ಆಯೋಗದ ವೆಬ್‌ಸೈಟ್‌ನಲ್ಲಿ ಹೆಸರು ದಾಖಲಿಸುವಂತೆ ಆಸಕ್ತರಿಗೆ ತಿಳಿಸಿತ್ತು. ಶುಕ್ರವಾರದವರೆಗೆ ಆಯೋಗದ ಜಾಲತಾಣದಲ್ಲಿ 30,100 ಹೆಸರುಗಳು ನೋಂದಣಿಗೊಂಡಿವೆ ಎಂದು ಸರಕಾರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next