Advertisement

ಮಲೇಷ್ಯಾದಿಂದ ಮೈಕ್ರೋಪ್ರೊಸೆಸರ್‌ ಆಮದಿಗೆ ತಡೆ?

09:08 AM Jan 16, 2020 | Team Udayavani |

ಹೊಸದಿಲ್ಲಿ: ಮಲೇಷ್ಯಾದಿಂದ ತಾಳೆ ಆಮದು ಮೇಲೆ ಹೆಚ್ಚಿನ ನಿರ್ಬಂಧ ಹೇರಿದ ಬಳಿಕ ಕೇಂದ್ರ ಸರಕಾರ ಮೈಕ್ರೋಪ್ರೊಸೆಸರ್‌ಗಳ ಆಮದಿನ ಮೇಲೆ ನಿಯಂತ್ರಣ ಹೇರಲು ಮುಂದಾಗಿದೆ. ಮೊಬೈಲ್‌ ಫೋನ್‌ಗಳ ತಯಾರಿಕೆಯಲ್ಲಿ ಅವುಗಳು ಬೇಕಾಗುತ್ತವೆ.

Advertisement

ಉತ್ತಮ ಗುಣಮಟ್ಟದ ಮೈಕ್ರೋ ಪ್ರೊಸೆಸರ್‌ಗಳನ್ನು ಮಾತ್ರ ಆಮದು ಮಾಡಿಕೊಳ್ಳಲು ಅನುವು ಮಾಡಬೇಕು ಎಂದು ಕಸ್ಟಮ್ಸ್‌ ಇಲಾಖೆಗೆ ಕೇಂದ್ರ ಸರಕಾರ ಸೂಚನೆ ನೀಡಿದೆ. ಕಾಶ್ಮೀರ, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮಲೇಷ್ಯಾ ಪ್ರಧಾನಿ ಡಾ.ಮಹಾತಿರ್‌ ಮೊಹಮ್ಮದ್‌ ಹೊಂದಿರುವ ನಿಲುವು ಎನ್‌ಡಿಎ ಸರಕಾರವನ್ನು ಸಿಟ್ಟಿಗೆಬ್ಬಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next