Advertisement

Moodabidri: ಪಾಲಡ್ಕ-ಕಲ್ಲಮುಂಡ್ಕೂರು ರಸ್ತೆಗೆ ಗುಡ್ಡ ಜರಿದು ಬಿದ್ದು ರಸ್ತೆ ಬಂದ್

11:11 AM Aug 03, 2024 | Team Udayavani |

ಮೂಡುಬಿದಿರೆ: ಗುಡ್ಡ ಜರಿದು ಬಿದ್ದು, ರಸ್ತೆ ಬಂದ್ ಆದ ಘಟನೆ ಆ.2ರ ಶುಕ್ರವಾರ ತಡರಾತ್ರಿ ತಾಲೂಕಿನ ಪುತ್ತಿಗೆ ಗ್ರಾ.ಪಂ. ವ್ಯಾಪ್ತಿಯ ಪಾಲಡ್ಕ-ಗುಂಡ್ಯಡ್ಕ-ಕಲ್ಲಮುಂಡ್ಕೂರು ಮಾರ್ಗದಲ್ಲಿ ನಡೆದಿದೆ.

Advertisement

ರಸ್ತೆ ಸಂಪೂರ್ಣ ಮುಚ್ಚಲಾಗಿದ್ದು, ರಸ್ತೆ ಮೇಲೆ ದೊಡ್ಡ ಮಣ್ಣಿನ ರಾಶಿ ಬಿದ್ದಿದೆ. ಜೆಸಿಬಿ ಮೂಲಕ ಹೆಚ್ಚೆಂದರೆ ದ್ವಿಚಕ್ರ ವಾಹನ ಓಡಾಡಲು ದಾರಿ ಮಾಡಿಕೊಡಬಹುದು ಎಂಬಂಥ ಸ್ಥಿತಿ ಇದೆ ಎಂಬುದು ಸ್ಥಳೀಯರ ಅಭಿಪ್ರಾಯ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next