ಪಣಜಿ : ಬರೋಬ್ಬರಿ ಹದಿನೈದು ದಿನಗಳ ವಿಳಂಬದ ಬಳಿಕ ನೈಋತ್ಯ ಮುಂಗಾರು ಗೋವೆಗೆ ನಾಳೆ ಶುಕ್ರವಾರ ಜೂನ್ 21ರಂದು ಆಗಮಿಸಲಿದೆ ಎಂದು ಹವಾಮಾನ ಇಲಾಖಾಧಿಕಾರಿ ತಿಳಿಸಿದ್ದಾರೆ.
Advertisement
ಕಳೆದ ಕೆಲವು ದಿನಗಳಿಂದ ಮುಂಗಾರು ಪೂರ್ವ ಮಳೆ ರಾಜ್ಯಾದ್ಯಂತ ಆಗುತ್ತಿದ್ದು ಇಂದು ಗುರುವಾರ ಕೂಡ ಮಳೆ ಆಗಿದೆ ಎಂದವರು ಹೇಳಿದರು.
ಪಣಜಿಯಲ್ಲಿ ಇಂದು ಗುರುವಾರ ಬೆಳಗ್ಗೆ ಲಘುವಾಗಿ ಮಳೆಯಾಗಿದೆ ಎಂದವರು ತಿಳಿಸಿದರು.