Advertisement
ನ್ಯಾ| ನಿತಿನ್ ಎಂ. ಜಮಾದಾರ್ ಮತ್ತು ನ್ಯಾ| ಸಾರಂಗ್ ವಿ ಕೊತ್ವಾಲ್ ಅವರ ನೇತೃತ್ವದ ನ್ಯಾಯಪೀಠದ ಮುಂದೆ ಅನಿಲ್ ಅನಿಲ್ ದೇಶ್ಮುಖ್ ಪರ ವಾದ ಮಂಡಿಸಿದ ವಕೀಲ ವಿಕ್ರಮ್ ಚೌಧರಿ, ಅನಿಲ್ ದೇಶ್ಮುಖ್ ಅವರು ಇ.ಡಿ. ಕ್ರಮದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂಬ ತಪ್ಪು ಕಲ್ಪನೆಯನ್ನು ದೂರ ಮಾಡಲು ಬಯಸುತ್ತೇನೆ. ಯಾವುದೇ ವೈಯಕ್ತಿಕ ಉದ್ದೇಶಗಳಿಲ್ಲದವರು ದೇಶ್ಮುಖ್‌ಅವರನ್ನು ಪ್ರಶ್ನಿಸಬೇಕು. ಇ.ಡಿ. ನ್ಯಾಯದ ಮೂಲ ಮಾನದಂಡಗಳನ್ನು ನಿರ್ವಹಿಸುವುದರಲ್ಲಿ ವಿಫಲವಾಗಿದೆ. ಆದ್ದರಿಂದ ಈ ಪ್ರಕರಣದಲ್ಲಿ ನ್ಯಾಯಾಲಯ ಮಧ್ಯಸ್ಥಿಕೆ ವಹಿಸಬೇಕು. ದೇಶ್ಮುಖ್ ಅವರನ್ನು ಬಲವಂತದಿಂದ ನಡೆಸಲಾಗುವ ವಿಚಾರಣೆಯಿಂದ ಸುರಕ್ಷಿತವಾಗಿಸುವಂತೆ ಅವರು ಒತ್ತಾಯಿಸಿದರು. ಇ.ಡಿ. ವಿಚಾರಣೆಯ ಹೆಸರಿನಲ್ಲಿ ಕೆಲವು ಅಧಿಕಾರಿಗಳು ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ವಿಕ್ರಮ್ ಚೌಧರಿ ಆರೋಪಿಸಿದ್ದಾರೆ. Advertisement
‘ಇ.ಡಿ. ನಿಷ್ಪಕ್ಷ ತನಿಖೆ ನಡೆಸಿದರೆ ಸಹಕರಿಸುವೆ’ –ಅನಿಲ್ ದೇಶ್ಮುಖ್
03:20 PM Oct 14, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.