Advertisement
ಸೋಮವಾರ ಬೆಳಗ್ಗೆ 10.45ರ ಸುಮಾರಿಗೆ ಆರಂಭಗೊಂಡಿದ್ದ ಕಲಾಪವು ಮುಗಿದಾಗ ಮಧ್ಯರಾತ್ರಿ 12.58 ಆಗಿತ್ತು. ರಾತ್ರಿ 12.01 ನಿಮಿಷಕ್ಕೆ ಎದ್ದುನಿಂತ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ, ಸ್ಪೀಕರ್ ಯು.ಟಿ. ಖಾದರ್ ಅವರಿಗೆ ತುಳು ಭಾಷೆಯಲ್ಲಿ ಶುಭೋದಯ ತಿಳಿಸಿದರಲ್ಲದೆ, ತುಳು ಭಾಷೆಗೆ ಸಂವಿಧಾನದ 8ನೇ ಪರಿಚ್ಛೇದದಡಿ ಅವಕಾಶ ಕಲ್ಪಿಸಬೇಕು ಎನ್ನುವ ಮೂಲಕ ಗಮನ ಸೆಳೆದರು.
Advertisement
Winter Session: ಸೋಮವಾರ 14.18 ಗಂಟೆ ಕಲಾಪ: ನೂತನ ದಾಖಲೆ
12:12 AM Dec 18, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.