Advertisement

ಮೋದಿ ತಾಯಿಯ ಹರ್ಷ

02:19 AM May 31, 2019 | Team Udayavani |

ಪ್ರಧಾನಿ ಮೋದಿ ಮತ್ತು ಅವರ ತಾಯಿಯ ಅನುಬಂಧ ಜಾಲತಾಣಗಳಲ್ಲಿ ಆಗಾಗ ಸುದ್ದಿಯಾಗುತ್ತಿರುತ್ತದೆ. ದೇಶದ ಹಲವರು ಮೋದಿ ಮತ್ತು ಅವರ ತಾಯಿಯ ಬಾಂಧವ್ಯ ಮಾದರಿಯಗಿದೆ.

Advertisement

ಮೋದಿ ಮತ್ತು ಸಂಪುಟ ರಾಷ್ಟ್ರಪತಿ ಭವನದಲ್ಲಿ ಮೋದಿ ಪ್ರಮಾಣ ವಚನ ಸ್ವೀಕರಿಸುವುದನ್ನು ಅವರ ತಾಯಿ ಮನೆಯಲ್ಲೇ ಟೀವಿ ಮೂಲಕ ಕಣ್ತುಂಬಿಕೊಂ ಡರು. ಮಗ 2ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.

ವಯೋವೃದ್ಧ ತಾಯಿ ಮಗನ ಯಶಸ್ಸನ್ನು ನೋಡಿ ಸಂಭ್ರಮಿಸುವ ಅಮೋಘ ದೃಷ್ಯ ಈಗ ಜಾಲತಾಣಿಗರ ಹರ್ಷಕ್ಕೂ ಕಾರಣವಾಗಿದೆ. ಈ ಚಿತ್ರ ಜಾಲತಾಣಗಳಲ್ಲಿ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ. ಇದಕ್ಕೂ ಮೊದಲು ಚುನಾವಣೆ ಮುನ್ನ ದಿನ ಮೋದಿ ತಾಯಿಯನ್ನು ಭೇಟಿಯಾಗಿ ಆಶೀರ್ವಾದ ತೆಗೆದುಕೊಂಡಿದ್ದು. ಫ‌ಲಿತಾಂಶ ಹೊರಬಿದ್ದ ದಿನ ಮೋದಿ ತಾಯಿ ಮನೆಯಿಂದ ಹೊರಬಂದು ಸಾರ್ವಜನಿಕರಿಗೆ ನಮಸ್ಕರಿಸಿದ್ದ ಫೋಟೊಗಳು ವೈರಲ್ ಆಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next