Advertisement

World Sanskrit Day: ವಿಶ್ವ ಸಂಸ್ಕೃತ ದಿನಕ್ಕೆ ಮೋದಿ ಶುಭಾಶಯ

08:36 PM Aug 31, 2023 | Team Udayavani |

ನವದೆಹಲಿ: ವಿಶ್ವ ಸಂಸ್ಕೃತ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಮಸ್ತ ಜನತೆಗೆ ಶುಭಕೋರಿದ್ದಾರೆ.

Advertisement

ಇದೇ ವೇಳೆ ಈ ಮಹತ್ವದ ದಿನವನ್ನು ಸಂಭ್ರಮಿಸಲು ಪುರಾತನ ಭಾಷೆಯಾದ ಸಂಸ್ಕೃತದ ಸಾಲುಗಳನ್ನು ಹಂಚಿಕೊಳ್ಳುವಂತೆ ಕೇಳಿದ್ದಾರೆ. ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್‌ ಮಾಡಿರುವ ಅವರು ” ಸರ್ವರಿಗೂ ವಿಶ್ವ ಸಂಸ್ಕೃತ ದಿನದ ಶುಭಾಶಯಗಳು, ಸಂಸ್ಕೃತದ ಬಗ್ಗೆ ಆಸಕ್ತಿ ಹೊಂದಿರುವ ಸರ್ವರನ್ನೂ ನಾನು ಶ್ಲಾ ಸುತ್ತೇನೆ, ಸಂಸ್ಕೃತದೊಂದಿಗೆ ಭಾರತ ವಿಶೇಷ ನಂಟನ್ನು ಹೊಂದಿದೆ. ಈ ದಿನಾಚರಣೆಯನ್ನು ಸಂಸ್ಕೃತದ ಒಂದು ಸಾಲನ್ನು ಹಂಚಿಕೊಳ್ಳುವ ಮೂಲಕ ಆಚರಿಸೋಣ ಎಂದು ನಿಮ್ಮೆಲ್ಲರಲ್ಲಿ ವಿನಂತಿಸುತ್ತೇನೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next