ಕೊಲಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಐಸಿಸ್ ಉಗ್ರರ ದಾಳಿಗೀಡಾದ ಕೊಲಂಬೊದ ಕೊಚ್ಚಿಕಾಡೆ ಸೈಂಟ್ ಅಂಥೋನಿ ಚರ್ಚ್‌ಗೆ ಭೇಟಿ ನೀಡಿದರು.
Advertisement
ಚರ್ಚನಲ್ಲಿ ಮೃತರಿಗಾಗಿ ಪುಷ್ಪ ನಮನ ಸಲ್ಲಿಸಿ ಮೌನ ಪ್ರಾರ್ಥನೆ ಮಾಡಿದರು.
ಶ್ರೀಲಂಕಾ ಮತ್ತೆ ಎದ್ದೇಳುವ ವಿಶ್ವಾಸ ನನಗಿದೆ. ಉಗ್ರರ ಹೇಡಿತನದ ಕೃತ್ಯಗಳು ಶ್ರೀಲಂಕಾದ ಸ್ಫೂರ್ತಿಯನ್ನು ಸೋಲಿಸಲು ಸಾಧ್ಯವಿಲ್ಲ. ಭಾರತ ಶ್ರೀಲಂಕಾದ ಜನರೊಂದಿಗೆ ಒಂದಾಗಿ ಇರಲಿದೆ ಎಂದು ಟ್ವೀಟ್ ಮಾಡಿದ್ದಾರೆ.
Related Articles
ಚರ್ಚ್‌ನಲ್ಲಿ ಭೀಕರ ಅತ್ಮಾಹುತಿ ಸ್ಫೋಟ ನಡೆಸಲಾಗಿತ್ತು, ಹಲವರು ಸ್ಥಳದಲ್ಲೇ ಛಿದ್ರವಾಗಿದ್ದರು.
Advertisement