Advertisement
ಮಾ.23ರಂದು ಸೂರತ್‌ನ ಮೆಟ್ರೋ ಪಾ ಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್, ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ನೀಡಿತ್ತಲ್ಲದೇ ಅವರಿಗೆ 2 ವರ್ಷ ಜೈಲು ಶಿಕ್ಷೆಯನ್ನೂ ಘೋಷಿಸಿತ್ತು. ಇದರಿಂದಾಗಿ ರಾಹುಲ್ ಅವರು ಲೋಕಸಭೆ ಸದಸ್ಯತ್ವದಿಂದ ಅನರ್ಹ ಗೊಂಡಿದ್ದರು. ಅನಂತರ ಸೂರತ್‌ನ ಸೆಷನ್ಸ್ ನ್ಯಾಯಾಲ ಯವು, 2 ವರ್ಷ ಜೈಲು ಶಿಕ್ಷೆಗೆ ತಡೆ ತಂದಿತ್ತು. ಆದರೆ ತೀರ್ಪಿಗೆ ತಡೆ ತರಲು ಸಾಧ್ಯವಿಲ್ಲ ಎಂದಿತ್ತು. ಈ ಹಿನ್ನೆಲೆ ರಾಹುಲ್ ಈಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. Advertisement
“Modi ಕುಲನಾಮ”ಪ್ರಕರಣ: ಹೈಕೋರ್ಟ್ ಕದತಟ್ಟಿದ ರಾಹುಲ್
12:13 AM Apr 26, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.