Advertisement
ಗುಜರಾತ್‌ನ ಮೂವರು (ಜಿಗ್ನೇಶ್, ಅಲ್ಪೇಶ್, ಹಾರ್ದಿಕ್) ಧರ್ಮ, ಸಮುದಾಯಗಳ ಹೆಸರಿನಲ್ಲಿ ಸಮಾಜ ಒಡೆಯಲು ನಿರ್ಧರಿಸಿದ್ದರು ಎಂದು ಮೋದಿ ಇತ್ತೀಚೆಗೆ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ನಾವು ಮೂವರು ಎಲ್ಲೇ ಭಾಷಣ ಮಾಡಲಿ, ಗುಜರಾತ್ ಅಭಿವೃದ್ಧಿಯ ಬಗ್ಗೆ ಮಾತನಾಡಿದ್ದೇವೆ. ಜಾತಿ ಬಗ್ಗೆ ಸೊಲ್ಲೆತ್ತಿಲ್ಲ. ಹಾಗೆಯೇ, ರಾಜ್ಯದಲ್ಲಿ 2 ಕೋಟಿ ನಿರುದ್ಯೋಗಿ ಗಳು ಇರುವ ಬಗ್ಗೆ ದನಿಯೆತ್ತಿದ್ದೇವೆ. ಆದರೆ, ಅವರಲ್ಲಿ ದಲಿತರೆಷ್ಟು, ಪಟೇಲರೆಷ್ಟು?ಎಂದು ಲೆಕ್ಕ ಹಾಕಿಲ್ಲ” ಎಂದರು. Advertisement
ವೃದ್ಧ ಮೋದಿ ನಿವೃತ್ತಿಯಾಗಲಿ: ಮೆವಾನಿ
07:00 AM Dec 21, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.