Advertisement

ಮೋದಿ‌ ಆಗಮನಕ್ಕೆ ಕ್ಷಣಗಣನೆ: ಸಾಗರೋಪಾದಿಯಲ್ಲಿ ಜನರ ಆಗಮನ

04:47 PM May 02, 2023 | Team Udayavani |

ಕಲಬುರಗಿ: ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಗಾಗಿ‌ ಕ್ಷಣಗಣನೆ ಶುರುವಾಗಿದೆ.

Advertisement

ಅರ್ಧ ಗಂಟೆಯಲ್ಲಿ ಮೋದಿ ಅವರು ಶೋ ಆರಂಭವಾಗುವ ಕೆಎಂಎಫ್ ಮುಂಭಾಗಕ್ಕೆ ಬರಲಿದ್ದಾರೆ. ಈಗಾಗಲೇ ಭಾರಿ ಜನ ಜಮಾವಣೆಯಾಗಿದೆ. ಆದರೂ ಜನ ತಂಡೋಪ ತಂಡವಾಗಿ ಬಿಜೆಪಿ ಮಂಡಲ ಪ್ರಮುಖ, ಪೇಜ್ ಪ್ರಮುಖರು ಸೇರಿದಂತೆ ಇತರರ ನೇತೃತ್ವದಲ್ಲಿ ಜನರನ್ನು ಕರೆತರಲಾಗುತ್ತದೆ.

ಮೋದಿ ಅವರು ಮೆರವಣೆಯಲ್ಲಿ ತೆರಳುವ ವಾಹನ ಸಂಪೂರ್ಣವಾಗಿ ಸನ್ನದ್ಧ ಸ್ಥಿತಿಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next