Advertisement

“ಮೋದಿ ಹೈ ತೋ ಮುಮ್ಕಿನ್‌ ಹೈ’ಎಂದು ಹೇಳಿದ ಅಮೆರಿಕ

12:42 AM Jun 14, 2019 | Team Udayavani |

ವಾಷಿಂಗ್ಟನ್‌: ಮಾಸಾಂತ್ಯದಲ್ಲಿ ಭಾರತ ಭೇಟಿಗೂ ಮುನ್ನ ಉಭಯ ದೇಶಗಳ ಸಂಬಂಧ ಕುರಿತು ಮಾತನಾಡಿದ ಅಮೆರಿಕದ ವಿದೇಶಾಂಗ ಸಚಿವ ಮೈಕ್‌ ಪೋಂಪೊÂà ಬಿಜೆಪಿಯ ಜನಪ್ರಿಯ ಚುನಾವಣಾ ಉದ್ಘೋಷವನ್ನು ಉಲ್ಲೇಖೀಸಿದ್ದಾರೆ. ಮೋದಿ ಹೈ ತೋ ಮುಮ್‌ಕಿನ್‌ ಹೈ (ಮೋದಿ ಇದ್ದರೆ ಸಾಧ್ಯವಿದೆ) ಎಂಬ ಘೋಷವಾಕ್ಯ ಉಲ್ಲೇಖೀಸಿದ ಅವರು, ಅಮೆರಿಕ ಹಾಗೂ ಭಾರತದ ಬಾಂಧವ್ಯ ಮಹತ್ವದ ಎತ್ತರಕ್ಕೆ ಸಾಗಲಿದೆ ಎಂದಿದ್ದಾರೆ.
ಮೋದಿ ಹೈ ತೋ ಮುಮ್ಕಿನ್‌ ಹೈ ಎಂದು ಪ್ರಧಾನಿ ಮೋದಿ ಹೇಳಿದಂತೆ ಉಭಯ ದೇಶಗಳ ಮಧ್ಯೆ ಏನು ಸಾಧ್ಯವಿದೆ ಎಂಬುದನ್ನು ನಾವು ಕಂಡು ಹಿಡಿಯಲಿದ್ದೇವೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next