Advertisement

ಯೋಗ ಅಳವಡಿಸಿಕೊಳ್ಳಲು ಪ್ರಧಾನಿ ಮೋದಿ ಕರೆ

12:53 AM Jun 06, 2019 | Sriram |

ಹೊಸದಿಲ್ಲಿ: ಇದೇ ತಿಂಗಳ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ದೇಶದ ಜನತೆಗೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, “ಎಲ್ಲರೂ ಯೋಗವನ್ನು ತಮ್ಮ ನಿತ್ಯ ಜೀವನದ ಅವಿಭಾಜ್ಯ ಅಂಗವನ್ನಾಗಿಸಬೇಕು. ಆ ಮೂಲಕ, ಇತರರೂ ಯೋಗ ಅಳವಡಿಸಿಕೊಳ್ಳಲು ಸ್ಫೂರ್ತಿ ತುಂಬಬೇಕು’ ಎಂದಿದ್ದಾರೆ. ಇದಕ್ಕೆ ಪೂರಕವಾಗಿ ಅವರು, ಟ್ವಿಟರ್‌ನಲ್ಲಿ ತಮ್ಮ ಯೋಗಾಸನದ ಭಂಗಿಯುಳ್ಳ ಆ್ಯನಿಮೇಟೆಡ್‌ ವಿಡಿಯೋ ಕ್ಲಿಪ್‌ ಅನ್ನು ಅಪ್‌ಲೋಡ್‌ ಮಾಡಿದ್ದು, ಅದರಲ್ಲಿ ಅವರ ಆ್ಯನಿಮೇಟೆಡ್‌ ಪಾತ್ರವು ತ್ರಿಕೋನಾಸನವನ್ನು ಪ್ರದರ್ಶಿಸುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next