Advertisement

Kashi Stuti: ಗಾಯಕ ಕೈಲಾಶ್‌ ಖೇರ್‌ ಅವರು ಹಾಡಿರುವ ಕಾಶಿ ಸ್ತುತಿಗೆ ಮೋದಿ ಮೆಚ್ಚುಗೆ

09:37 PM Dec 10, 2023 | Team Udayavani |

ಖ್ಯಾತ ಗಾಯಕ ಕೈಲಾಶ್‌ ಖೇರ್‌ ಅವರು ಹಾಡಿರುವ “ಕಾಶಿ ಸ್ತುತಿ” ಗಾಯನ ಬಿಡುಗಡೆಯಾಗಿದೆ. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅಮರ ಮತ್ತು ಅಕ್ಷಯವಾದ ಕಾಶಿ ಮಹಿಮೆಯನ್ನು ಭಕ್ತಿಪೂರ್ವಕವಾಗಿ ತಿಳಿಸಿರುವ ಈ ಹಾಡು ಮನಮೋಹಕವಾಗಿದೆ ಎಂದಿದ್ದಾರೆ.

Advertisement

ಎಕ್ಸ್‌ನಲ್ಲಿ ಹಾಡಿನ ಲಿಂಕ್‌ ಶೇರ್‌ ಮಾಡಿರುವ ಕೈಲಾಶ್‌ ಖೇರ್‌, ಭೂಮಿ ಮೇಲಿನ ದೈವೀಕ ನಗರವಾಗಿ ಕಾಶಿ ಕಂಗೊಳಿಸುತ್ತಿದ್ದು, ಮಹಾದೇವನು ಸ್ವತಃ ಏಳು ಋಷಿಗಳ ಕೋರಿಕೆ ಮೇರೆಗೆ ಇಲ್ಲಿ ನೆಲೆಸಿದ್ದಾನೆ ಈ ಕುರಿತಾದ ಹಾಡು ಬಿಡುಗಡೆಗೊಂಡಿದೆ ಎಂದು ಹಾಡಿನಲ್ಲಿ ಕೊಂಡಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next