Advertisement
ಆದರೂ, ಎಲ್‌ಡಿಎಫ್ ಮತ್ತು ಯುಡಿಎಫ್ ಎಂಬ ಎರಡು ಬಲಿಷ್ಠ ಒಕ್ಕೂಟಗಳ ನಡುವೆ ಪ್ರಬಲ ಶಕ್ತಿಯಾಗಿ ಬೆಳೆ ಯುವ ನಿಟ್ಟಿನಲ್ಲಿ ಕಮಲ ಪಾಳಯ ಪ್ರಯತ್ನ ಮುಂದುವರಿಸಿದೆ. ಈ ಪ್ರಯತ್ನಕ್ಕೆ ಹೊಸ ಸೇರ್ಪಡೆಯೇ “ಮೋದಿ ಮಿತ್ರ’! ಹೌದು, ಪ್ರಧಾನಿ ಮೋದಿಯವರ ಬಗ್ಗೆ ಹೆಮ್ಮೆಪಡು ವಂಥ, ಒಳ್ಳೆಯ ಅಭಿಪ್ರಾಯ ಹೊಂದಿರುವಂಥ ಯುವಕರನ್ನು “ಮೋದಿ ಮಿತ್ರ’ರನ್ನಾಗಿ ಮಾಡಲು ಬಿಜೆಪಿ ಚಿಂತನೆ ನಡೆಸಿದೆಯಂತೆ. ರಾಜ್ಯದ 20 ಲೋಕಸಭಾ ಕ್ಷೇತ್ರದಲ್ಲಿ ತಲಾ 5 ಸಾವಿರ ಮಂದಿಯನ್ನು ಈ ಅಭಿಯಾನಕ್ಕೆ ಸೇರ್ಪಡೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಕೇರಳದಲ್ಲಿ 1 ಲಕ್ಷ ಯುವಕರನ್ನು ಮೋದಿ ಮಿತ್ರರನ್ನಾಗಿ ಮಾಡಿ, ಅವರನ್ನು ಭವಿಷ್ಯದ ನಾಯಕರನ್ನಾಗಿ ರೂಪಿಸುವುದು ರಾಜ್ಯ ನಾಯಕರ ಲೆಕ್ಕಾಚಾರವಂತೆ. Advertisement
Kerala: ಕೇರಳದಲ್ಲಿ “ಮೋದಿ ಮಿತ್ರರು”
11:56 PM Sep 12, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.