Advertisement
ತಾಲೂಕಿನ ಮಾಡಬಾಳ್ ಹೋಬಳಿ ಹಂಚೀಕುಪ್ಪೆ ಗ್ರಾಪಂ ವ್ಯಾಪ್ತಿಯ ಕರ್ತವ್ಯ ನಿರ್ವಹಿಸುತ್ತಿರುವ ಆಶಾ, ಅಂಗನವಾಡಿ, ಆಸ್ಪತ್ರೆಯ ನರ್ಸ್‌ಗಳಿಗೆ ಅಹಾರ ಪದಾರ್ಥಗಳ ಕಿಟ್ ವಿತರಿಸಿ ಮಾತನಾಡಿದರು. ಚುನಾವಣೆಯಲ್ಲಿ 51 ಸಾವಿರ ಮತಗಳ ಅಂತರದಿಂದ ಸೋತ್ತಿದ್ದೇನೆ. ಮನೆಯಲ್ಲಿರಬೇಕಿತ್ತು. ಆದರೂ ಜನಸೇವೆಗೆ ಇಳಿದಿದ್ದೇನೆ. ಅದನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ನಾನು ಒಂದು ಕೆಲಸ ನಿರ್ವಹಿಸಿದರೆ, ಶಾಸಕರು 10 ಕೆಲಸ ಮಾಡಬಹುದು ಎಂಬ ಉದ್ದೇಶ ನನ್ನದು. ಅದನ್ನೇ ತಪ್ಪಾಗಿ ಅರ್ಥೈಸಿರುವ ಶಾಸಕರು, ಜನರು ನನ್ನನ್ನು 51 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಅವರೇ ಸುಮ್ಮನಿದ್ದಾರೆ. ನಿನ್ನದೇನು ಉಸಬಾರಿ ಎಂದು ಶಾಸಕರು ಟೀಕಿಸಿದ್ದಾರೆ. ಇದಕ್ಕಾಗಿ ಅವರಿಗೆ ಮತ್ತೂಮ್ಮೆ ಕ್ಷಮೆಯಾಚಿಸುತ್ತೇನೆ ಎಂದರು.
ಸುರೇಶ್ ಇತರರು ಇದ್ದರು.