Advertisement

ದೇವರಹಿಪ್ಪರಗಿ ಶಾಸಕ ಪಾಟೀಲಗೆ ಮಾತೃವಿಯೋಗ

06:05 PM Feb 08, 2022 | Team Udayavani |

ತಾಳಿಕೋಟೆ: ವಿಜಯಪುರ ಮಾಜಿ ಸಚಿವರಾದ ದಿ.ಬಿ.ಎಸ್.ಪಾಟೀಲ ಸಾಸನೂರ ಅವರ ಧರ್ಮಪತ್ನಿ ಹಾಗೂ  ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಅವರ ತಾಯಿ ಗುರುಬಾಯಿ ಗೌಡತಿ ಬಸನಗೌಡ ಪಾಟೀಲ ಸಾ: ಸಾಸನೂರ(82) ಮಂಗಳವಾರ ನಿಧನರಾಗಿದ್ದಾರೆ.

Advertisement

ಮೃತರಿಗೆ ಶಾಸಕ ಸೋಮನಗೌಡ ಪಾಟೀಲ ಸಾಸನೂರು ಸೇರಿದಂತೆ ಮೂವರು ಪುತ್ರರು, ಓರ್ವ ಪುತ್ರಿ ಇದ್ದಾರೆ.

ಮೃತರ ಅಂತ್ಯಕ್ರಿಯೆ ತಾಳಿಕೋಟೆ ತಾಲೂಜಿನ ಸ್ವಗ್ರಾಮ ಸಾಸನೂರನಲ್ಲಿ ಬುಧವಾರ ಫೆ.9ರಂದು ಮಧ್ಯಾಹ್ನ 3 ಗಂಟೆಗೆ ಜರುಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next