Advertisement
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗ ಸಂಸತ್ ಅಧಿವೇಶನ ನಡಿಯುತ್ತಿದೆ. ನಂತರ ಸಂಪುಟ ವಿಸ್ತರಣೆ ಆಗುತ್ತದೆ ಎಂದರು. ಡಿಸಿಎಂ ಹುದ್ದೆಯ ಬಗ್ಗೆ ಮಾತನಾಡಿ, ಉಪಮುಖ್ಯಮಂತ್ರಿ ಪಟ್ಟ ಯಾರಿಗೆ ಅನ್ನೋದರ ಬಗ್ಗೆ ನಾನು ಮಾತಾಡಲ್ಲ ಎಂದರು.
Advertisement
ಸಂಪುಟ ವಿಸ್ತರಣೆಗೆ ನಮಗೇನೂ ಆತುರ ಇಲ್ಲ: ಶಾಸಕ ನಾರಾಯಣ ಗೌಡ
04:41 PM Dec 13, 2019 | Team Udayavani |