Advertisement

Vitla: ಪಿಯು ವಿದ್ಯಾರ್ಥಿ ಅಂಕಿತ್ ನಾಯಕ್ ನಾಪತ್ತೆ

04:29 PM Jun 26, 2023 | Team Udayavani |

ವಿಟ್ಲ : ಪಿಯು ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಘಟನೆ ನಡೆದಿದೆ.

Advertisement

ಮೂಲತಃ ಮಂಜೇಶ್ವರ ತಾಲೂಕಿನ ಅನಂತಗಿರಿ ನಿವಾಸಿ ದ್ವಿಚಕ್ರ ವಾಹನವನ್ನು ಬಳ್ಳೂರಿನಲ್ಲಿ ನಿಲ್ಲಿಸಿ ಖಾಸಗಿ ಬಸ್ಸಿಗೆ ಹತ್ತಿ ಕುದ್ದುಪದವು ಎಂಬಲ್ಲಿ ಜೂ.25ರಂದು ಸಂಜೆ 6 ಗಂಟೆಗೆ ಇಳಿದ ವಿದ್ಯಾರ್ಥಿ ನಾಪತ್ತೆಯಾಗಿದ್ದಾನೆ.

ವಿದ್ಯಾರ್ಥಿಯ ಹೆಸರು ಅಂಕಿತ್ ನಾಯಕ್. ಈತ ಅಡ್ಯನಡ್ಕ ಪಿಯು ಕಾಲೇಜಿನಲ್ಲಿ ಓದುತ್ತಿದ್ದನು.

Advertisement

Udayavani is now on Telegram. Click here to join our channel and stay updated with the latest news.

Next