Advertisement

Missing Case; ಹುಣಸೂರು: ಕೆಲಸಕ್ಕೆ ಹೋಗಿದ್ದ ಗೃಹಿಣಿ ನಾಪತ್ತೆ

02:23 PM Sep 21, 2023 | Team Udayavani |

ಹುಣಸೂರು: ಕೆಲಸಕ್ಕೆಂದು ಹೋಗಿದ್ದ ಗೃಹಿಣಿಯೊಬ್ಬರು ನಾಪತ್ತೆಯಾದ ಘಟನೆ ನಡೆದಿದೆ.

Advertisement

ತಾಲೂಕಿನ ಬಿಳಿಕೆರೆಯ ಕುಮಾರ್ ಪತ್ನಿ ರೋಜಾ ನಾಪತ್ತೆಯಾದ ಗೃಹಿಣಿ ಎಂದು ತಿಳಿದು ಬಂದಿದೆ.

ರೋಜಾ ಕೆಲಸಕ್ಕೆ ಹೋಗಿದ್ದು, ಕಾಣೆಯಾಗಿದ್ದಾರೆಂದು ಅವರ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next