Advertisement

Missing Case; ಪಾವಂಜೆ ನಿವಾಸಿ ನಾಪತ್ತೆ: ದೂರು ದಾಖಲು

07:09 PM Jul 29, 2023 | Team Udayavani |

ಮೂಲ್ಕಿ: ಮೂಲ್ಕಿ ಠಾಣೆ ವ್ಯಾಪ್ತಿಯ ಹಳೆಯಂಗಡಿ ಪಾವಂಜೆ ಬಳಿಯ ಕದ್ರಾ ತೋಟದ ಮನೆಯಿಂದ ಜು. 25ರಂದು ಕೆಲಸಕ್ಕೆಂದು ಹೋಗಿದ್ದ ದೇವದಾಸ (52) ಅವರು ಈ ತನಕ ಮನೆಗೆ ಬಂದಿಲ್ಲ ಎಂದು ಮೂಲ್ಕಿ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಸುಮಾರು 5 ಅಡಿ 6 ಇಂಚು ಎತ್ತರ, ಎಣ್ಣೆ ಕಪ್ಪು ಮೈಬಣ್ಣ , ಕೋಲು ಮುಖದವರಾಗಿದ್ದು, ಮನೆಯಿಂದ ಹೋಗುವಾಗ ನೀಲಿ ಬಣ್ಣದ ಚೌಕುಳಿಯ ಶರ್ಟು ಹಾಗು ಬೂದು ಬಣ್ಣದ ಪ್ಯಾಂಟ್ ಧರಿಸಿದ್ದರು. ತುಳು ಮತ್ತು ಕನ್ನಡ ಮಾತನಾಡುತ್ತಾರೆ. ಸುಳಿವು ಸಿಕ್ಕವರು ಮೂಲ್ಕಿ ಪೊಲೀಸರಿಗೆ ತಿಳಿಸುವಂತೆ ಕೋರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next